Surprise Me!

ಕನ್ನಡ ಕೋಗಿಲೆಗೆ ಬಂದ ನಿರೂಪಕಿ ಅನುಪಮಾ ಗೌಡ | FILMIBEAT KANNADA

2019-06-22 1 Dailymotion

ಬಿಗ್ ಬಾಸ್ ಮುಗಿಸಿ ಬಂದ ಅನುಪಮಾ ಗೌಡ ಕಲರ್ಸ್ ಸೂಪರ್ ವಾಹಿನಿಯಲ್ಲಿ ಕನ್ನಡ ಕೋಗಿಲೆ ಎಂಬ ಹೊಸ ಶೋಗೆ ನಿರೂಪಕರಾಗಿ ಆಯ್ಕೆಯಾಗಿದ್ದರು. ಕನ್ನಡ ಕೋಗಿಲೆ ಮೊದಲ ಆವೃತ್ತಿಯನ್ನ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು. ಬಳಿಕ ಎರಡನೇ ಆವೃತ್ತಿ ಆರಂಭವಾದಾಗ ಅನುಪಮಾ ಈ ಶೋನಲ್ಲಿ ಇರಲಿಲ್ಲ. ಇದು ಸಹಜವಾಗಿ ಕೆಲವರಿಗೆ ಬೇಸರ ತರಿಸಿತು. ಅನುಪಮಾ ಜಾಗಕ್ಕೆ ಆರ್ ಜೆ ಸಿರಿ ಪ್ರವೇಶ ಆಗಿತ್ತು. ಈಗ ಎರಡನೇ ಸೀಸನ್ ಕನ್ನಡ ಕೋಗಿಲೆ ಕಾರ್ಯಕ್ರಮವನ್ನ ಸಿರಿ ಮುಂದುವರಿಸುತ್ತಿದ್ದಾರೆ.<br /><br /><br />Kannada anchor Anupama gowda come back to Kannada kogile for this weekend special. the episode will telecast in this weekend.<br />

Buy Now on CodeCanyon